ಸಂಭ್ರಮದಿಂದ ಜರುಗಿತು ಭಾಂವಿ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ,.......

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0

ಸಂಭ್ರಮದಿಂದ ಜರುಗಿದ ದೇಶನೂರ ಭಾಂವಿ  ಬಸವೇಶ್ವರ ಜಾತ್ರೆ ಹಾಗೂ ರಥೋತ್ಸವ.
ನೇಸರಗಿ. ಮೇ 10 ರಿಂದ ಪ್ರಾರಂಭವಾಗಿರುವ ಸಮೀಪದ   ದೇಶನೂರ ಗ್ರಾಮದ ಶ್ರೀ ಗ್ರಾಮದೇವತೆ ಜಾತ್ರಾ ಪ್ರಯುಕ್ತ ಅದ್ದೂರಿಯಾಗಿ ಹೊನ್ನಾಟ,ಮೆರವಣಿಗೆ,ಉಡಿ ತುಂಬುವದು  ಮೇ 15 ರವರೆಗೆ ನೇರವೇರಿ, ಮೇ 16 ಗುರುವಾರದಂದು  ಶ್ರೀ ಭಾಂವಿ  ಬಸವೇಶ್ವರ ರಥೋತ್ಸವವು ಸಂಜೆ 4  ಘಂಟೆಗೆ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರ ಸಮ್ಮುಖದಲ್ಲಿ  ಭಕ್ತಿ ಭಾವದೊಂದಿಗೆ  ನೆರವೇರಿತು.ಗುಲಾಲ್, ಬಂಡಾರ  ಎರಚಿ, ಜೈ ಬಸವೇಶ್ವರ,  ದ್ಯಾಮವ್ವ ಉಗ್ಗೆ, ಉಗ್ಗೆ ಎನ್ನುತ್ತಾ ಜೈಕಾರ ಹಾಕಿ ಜಾತ್ರಾ ಮಹೋತ್ಸವದಲ್ಲಿ ಎಡೆಬಿಡದೇ ಸುರಿಯುತ್ತಿದ್ದ ಮಳೆಯಲಿ ಸಂಭ್ರಮದಿಂದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು ದೇಶನೂರ  ಗ್ರಾಮಸ್ಥರು.

Post a Comment

0Comments

Post a Comment (0)