ಕರ್ನಾಟಕ ರೈತ ಕಾರ್ಮಿಕ ಹಾಗೂ ಮಹಿಳಾ ಸಂಘದ ರಾಜ್ಯಾಧ್ಯಕ್ಷ ಖಾನಾಪುರ ತಾಲೂಕಿನ ತೊಲಗಿ ಗ್ರಾಮದ ಜಯಶ್ರೀ ಗೂರನವರ. ಬ್ರೈನ್ ಕಾಯಿಲೆಯಿಂದ ಬಳಲುತ್ತಿದ್ದು ಇಂದು 5:00 ಗಂಟೆ ಸುಮಾರಿಗೆ ದೈವಾಧೀನರಾಗಿದ್ದಾರೆ. ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುತ್ತಿದ್ದರು ಅಲ್ಲದೆ ಕಾನೂನು ಮತ್ತು ಶಿಕ್ಷಣದ ಬಗ್ಗೆ ಸಹಿತ ಹೆಚ್ಚಿನ ಹೋರಾಟ ಮಾಡುತ್ತಿದ್ದರು ರೈತರ ಪರವಾಗಿ ಹಲವಾರು ರೈತ ಹೋರಾಟದಲ್ಲಿ ಭಾಗಿಯಾಗಿದ್ದರು ಇಂಥವರು ಇವತ್ತಿನ ದಿವಸ ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೈಲಹೊಂಗಲ ಘಟಕದಿಂದ ಹಾಗೂ ಕಿತ್ತೂರು ಕ್ರಾಂತಿ ಟಿವಿ ತಂಡದ ಪರವಾಗಿ ಬೇಡಿಕೊಳ್ಳೋಣ ಓಂ ಶಾಂತಿ.
3/related/default