ಸುವರ್ಣ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘದ ಮೊದಲ ಸಭೆ

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಸುವರ್ಣ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘದ ಮೊದಲ ಸಭೆ
ಬೈಲಹೊಂಗಲ : ನಗರದ ಪ್ರವಾಸಿ ಮಂದಿರದಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿನೂತನವಾಗಿ ಸುವರ್ಣ ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘದ ಮೊದಲ ಸಭೆ ನಡೆಯಿತು.
       ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳನ್ನು ಒಳಗೊಂಡಂತೆ ಜಿಲ್ಲಾ ಘಟಕದ ಪದಾಧಿಕಾರಿಗಳ ಮುಖಾಂತರ ರಾಜ್ಯ ಘಟಕದ ಗೌರವಾನ್ವಿತ ಪದಾಧಿಕಾರಿಗಳ ಮುಖ್ಯನ ನಡೆದ ಸಭೆ ಅತಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿತು.
       ಪತ್ರಕರ್ತರ ಜಲ್ವಂತ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ಮತ್ತು ಸರ್ಕಾರ ಘೋಷಣೆ ಮಾಡಿರುವ ಬಸ್ ಪಾಸ್, ಸುದ್ದಿಗಾರಿಕೆ, ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಕುರಿತು ಪ್ರತಿ ಪತ್ರಕರ್ತರಲ್ಲಿ ವಿಶೇಷ ಕಾರ್ಯಗಾರದ ಮೂಲಕ ಮಾಹಿತಿಯನ್ನು ಒದಗಿಸಲಾಯಿತು.
        ಅದೇ ರೀತಿ ಬೆಳಗಾವಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಕುರಿತು ಚರ್ಚಿಸಿದ ಬಳಿಕ ರಾಜ್ಯ ಘಟಕದ ನೇತೃತ್ವದಲ್ಲಿರುವ ಸ್ಮರಣ ಸಂಚಿಕೆಯ ಕುರಿತು ಜಿಲ್ಲೆಯ ಸಮಗ್ರ ಹಿನ್ನೋಟದ ವರದಿ ನೀಡುವಂತೆ ಪತ್ರಕರ್ತರಲ್ಲಿ ಮಾಹಿತಿ ಒದಗಿಸಲಾಯಿತು.

Post a Comment

0Comments

Post a Comment (0)